ನೆನಪುಗಳು .....
ನಿನ್ನ ನೆನಪುಗಳಿಗೆ
ರಜಾ ಕೊಟ್ಟಿದ್ದೇನೆಂದು ಕೊಂಡಿದ್ದೆ,
ಆದರೀಗಲೇ ತಿಳೀತು
ಎಂದಿನಂತೆ ಮೊತ್ತೊಮ್ಮೆ ಯಾಮಾರಿಸಿ
ನೀನೊಳಗಡಗಿದ್ದೆ ,,,,,ಛೆ ಬಿಡೋ ನನ್ನ ...
No comments:
Post a Comment