ಪ್ರೀತಿ ಇಲ್ಲದಮೇಲೆ!!
ನಿನ್ನೆದೆಗೆ ಕಣ್ಣೀರೆರದು
ಹುಟ್ಟಿಸಿದ ಮೊಳಕೆ
ಮರವಾಗುತಿಲ್ಲ ಸ್ಥಿರವಾಗುತಿಲ್ಲ
ಏಕೇ
ಕಾರಣ ಹೇಳಿ ಹೋಗು ....... ,
No comments:
Post a Comment