ಭಾರವಾದ ನೆನಪುಗಳು.
ನಿನ್ನ ನೆನಪುಗಳಿಂದ
ನನ್ನ ಹೆಣ ,,,,,,,,
, ಹೆಣ ಭಾರವಾಯ್ತಂತೆ ಕಣೇ ...
ನನ್ನ ಋಣ ತೀರಿಸುವ ಸರತಿ
ಬಂದಾಗ ಒಮ್ಮೆಸುಮ್ನೆ ನೆನೆಸ್ಕೊ
ಮತ್ತೆ ಹುಟ್ಟಿ ಬರ್ತ್ತೀನಿ ..
No comments:
Post a Comment