ಕನಸು.
ನನ್ನ ಕನಸುಗಳು
ಮುನಿಸಿಕೊಂಡಿದ್ದವು
ನಿನ್ನ
ಮರೀ ಬೇಕು ಅಂದ್ಕೊಂಡಾಗ ,
ಆದ್ರೆ
ನಿನ್ನ ಕನಸುಗಳು ನನ್ನ
ಮಾರ್ತೇಹೋಗಿದ್ದವು ....
ನಿನ್ನ
ಮರೀ ಬೇಕು ಅಂದ್ಕೊಂಡಾಗ ,
ಆದ್ರೆ
ನಿನ್ನ ಕನಸುಗಳು ನನ್ನ
ಮಾರ್ತೇಹೋಗಿದ್ದವು ....