Hutchu
Friday, May 29, 2015
ಮೋಹ -ಗಾಳಿ
ದೇಹ ನಂದು
ಒಳಗಿನ ಬೆಳಕು ನಿಂದು
ಆದ್ರೆ ನೀ ಆರಿಸಿಬಿಟ್ಟೆ .
Tuesday, May 19, 2015
'ಪುನರ್ಜನ್ಮ ''
.
ನಾನು ಸಾಯೋಕು ಮುಂಚೆ
ನಿನ್ನ ನೆನಪುಗಳನ್ನ ಸಾಯಿಸೋ ಆಸೆ
ಆದ್ರೆ ಅದು ಹೇಗೆಂತ ಈ ಜನ್ಮದಲ್ಲೂ
ತಿಳೀತಿಲ್ಲ ....ಕಣೋ .
Friday, May 15, 2015
ಹಗೆ
ಕಣ್ಣುಗಳು ಕಡಲಂತೆ ತುಂಬಿದ್ರು
ಎದೆ ಬತ್ತಿದೆ .... ಕಾರಣ ... ನೀನೇ ??
Tuesday, May 12, 2015
ನಿರಾಶೆ .
ಪೂರ್ವದ ಚಂದ್ರನಂತೆ
ಹಣೆಯೇರ್ತಿಯ ಅನ್ಕೊಂಡಿದ್ದೆ
ನೀಲಿಬನಾದೆ ಕೈಗೂಯೆಟುಕಲಿಲ್ವಲ್ಲೊ ..
Saturday, May 9, 2015
ದುರಾಸೆ .......
ನಿನ್ನ ನೆನಪುಗಳ
ಭಾರ ಬೆನ್ನು
ಬಾಗುವವರೆಗೆ
ತಡೆವೆ .......
Monday, May 4, 2015
ನೀನೆ .....
ನೀನೆ .....
ಕಣ್ಣುಗಳು ಕಡಲನ್ತಿದ್ರೊ
ಎದೆ ಬತ್ತಿದೆ
ಕಾರಣ ????..
Tuesday, April 28, 2015
Hoovondu balibandu programm song of sri veena vani
Newer Posts
Older Posts
Home
Subscribe to:
Posts (Atom)