Hutchu
Monday, October 10, 2016
ಉತ್ತರ .....
ನಿನ್ನಿಂದ ಬರದುತ್ತರಕ್ಕೆ
ಬರುವುದೆಂದು ಕಾಯುತ್ತಿರುವೆ
ಕಣೋ
ಬರುವುದೆಂದೂ ,,,ಬರುವುದೆಂದು ..!!!!!
ನಂದು.....!!!!
ನನ್ನಾಸೆಗೆ ನಿನ್ನ
ಕಂಗಳು ಬಸಿರಾದವು
ಚಿಗುರೊಡೆದ ಅಂದ
ನನ್ನ ಕಣ್ಗಳಲಿತ್ತು ...!!
ಆಸರೆ ?
ಆಸರೆ ?
ನಾನ್ನೊಳಗಿನ ತುಮುಲಗಳಿಗೆ
ಕೊಡೆಯಗಲದ ಯದೆಯ್ಯೊಡ್ಡು ಬಾ ನಲ್ಲ
ಕಣ್ಣಾಯ್ತು ಕಡಲಗಲ
ನಿನ್ನ ನೆನೆಯದ ಕ್ಷಣವಿಲ್ಲ .....
Friday, October 7, 2016
ನನ್ ಸೊ(ತ್ತು)ಕ್ಕು ..
ನಿನ್ನ ಮೈಯೆಲ್ಲಾ
ಮುತ್ತಿಡುತ್ತಿರುವ
ಕಣ್ಣುಗಳಿಗಿರುವ ಅಪ್ಪಣೆಯನ್ನು
ತುಟಿಗಳಿಗೂ ಕೊಡೆ Plz .......
Friday, September 9, 2016
- ಬಂದ್ - ಬರ್ಲಿಲ್ಲ
ನಾನು ಬರಬೇಕೆಂದುಕೊಂಡಾಗ
ಬಂದಿತ್ತು ಬಸ್ಸಿಲ್ಲ ,,,,,,,,,,,,,,,,,
ನೀನು ಬರಬಹುದಾಗಿತ್ತು
ಬಸ್ಸಿತ್ತು ಬಂದಿಲ್ಲ ''''''''''''!
Thursday, February 18, 2016
LIMCA BOOK OF RECORDS RESULT
http://www.limcabookofrecords.in/record-detail.aspx?rid=1243
Friday, May 29, 2015
ಮೋಹ -ಗಾಳಿ
ದೇಹ ನಂದು
ಒಳಗಿನ ಬೆಳಕು ನಿಂದು
ಆದ್ರೆ ನೀ ಆರಿಸಿಬಿಟ್ಟೆ .
Newer Posts
Older Posts
Home
Subscribe to:
Posts (Atom)